ಮನೆ ಮನೆ ರಾಮಾಯಣ ಚಿತ್ರವು ೦೭ ಜೂನ್ ೧೯೯೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾಸ್ಕರ್‌ರವರು ನಿರ್ದೇಶಿಸಿದ್ದಾರೆ. ಕೆ.ಎಮ್.ವಾಸುದೇವ ರಾವ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಇದೇ ಕಣ್ಣ ನೋಟ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್ ಚಿಲ್ಲುವಿನ ಗನಿಯು ನೀ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್ ಬಾ ಪ್ರೀಯಾ ಬಾ ರಾಜ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್ ಮನಸ್ಸು ಮನಸ್ಸು - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್ ಮನೆ ಮನೆ ರಾಮಾಯಣ - ರಾಜೇಶ್ ಕೃಷ್ಣನ್, ಚಂದ್ರಿಕ ಗುರುರಾಜ್